Neetho Unte Jeevitham | Ninondige Jeevana kannada Song Lyrics | Latest kannada Christian Song 2025
ನಿನ್ನೊಂದಿಗೆ ಜೀವನ | Neetho Unte Jeevitham | Ninondige Jeevana kannada Song Lyrics | Latest kannada Christian Song 2025 Ninondige Jeevana kannada Song Lyrics ನಿನ್ನೊಂದಿಗೆ ಜೀವನಕಣ್ಣೀರಲ್ಲೂ ಸುಂದರ ಪಯಣನಿನ್ನೊಂದಿಗೆ ಜೀವನಕಣ್ಣೀರಲ್ಲೂ ಅಂದದ ಪಯಣ…(2)ನೀನೇ ನನ್ನ ಪ್ರಾಣದಾರವೂ…ನೀನೇ ನನ್ನ ಜೀವದಾರವು …(2) ನೀನು ಇಲ್ಲದೆ ನಾನು ಜೀವಿಸಲಾರೆನೀನು ಇಲ್ಲದೆ ನಾನು ಬದುಕಲಾರೆನೀನು ಇಲ್ಲದೆ ನಾನು ಊಹಿಸಲಾರೆನೀನು ಇಲ್ಲದೆ ನಾನು ಶೂನ್ಯವಯ್ಯ..(2)ನಿನ್ನ ಮರೆತ ಕ್ಷಣವೇಒಂದು ಯುಗವಾಗಿ ಅನಿಸಿತು ನನಗೆ..ಮುರಿದ ಈ ಹೃದಯಹುಡುಕಿತು […]